ಆದಂ ಪಾಷಾ ಕುಣಿಗಲ್
Update: 2025-06-30 15:03 IST
ಫರಂಗಿಪೇಟೆ, ಜೂ. 30: ಕುಣಿಗಲ್ ನಿವಾಸಿ ಪ್ರಸ್ತುತ ಅಮೆಮಾರ್ ನಲ್ಲಿ ಕುಟುಂಬ ಸಮೇತ ವಾಸವಿರುವ ಮೀನು ವ್ಯಪಾರಿ ಆದಂ ಪಾಷಾ ಕುಣಿಗಲ್ (46) ಹೃದಯಘಾತದಿಂದ ನಿಧನರಾಗಿದ್ದಾರೆ.
ಮೃತರು ಪತ್ನಿ ಓರ್ವ ಪುತ್ರ ಓರ್ವ ಪುತ್ರಿ ಅಪಾರ ಬಂದು ಬಳಗವನ್ನು ಅಗಲಿದ್ದಾರೆ