ಕೆ.ಜಗನ್ನಾಥ ಹೆಗ್ಡೆ
Update: 2025-07-31 20:36 IST
ಕಾರ್ಕಳ : ವಾಲ್ಪಾಡಿಯ ಪ್ರತಿಷ್ಠಿತ ಹೆಗ್ಗಡೆ ಮನೆಯ ಹಿರಿಯರಾಗಿದ್ದ ಕೆ. ಜಗನ್ನಾಥ ಹೆಗ್ಡೆ(88) ಅವರು ಸ್ವಗೃಹದಲ್ಲಿ ನಿಧನರಾದರು.
ಅವರು ಕಾರ್ಕಳ ತಾಲೂಕಿನ ಕಾಬೆಟ್ಟು ಏಳ್ನಾಡುಗುತ್ತು ಮನೆತನದವರಾಗಿದ್ದು ಮುಂಬೈನಲ್ಲಿ ಬಟ್ಟೆ ಗಿರಣಿಯಲ್ಲಿ ಉದ್ಯೋಗಿಯಾಗಿದ್ದರು.
ಅವರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.