ಅಬ್ದುಲ್ ರಹ್ಮಾನ್ ತುಂಬೆ
Update: 2025-08-01 22:03 IST
ಬಂಟ್ವಾಳ, ಆ.1: ಮೇಲಿನ ತುಂಬೆ ನಿವಾಸಿ ಅಬ್ದುಲ್ ರಹ್ಮಾನ್ ತುಂಬೆ (87) ಶುಕ್ರವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.
ಪತ್ನಿ, ಒಂಬತ್ತು ಮಂದಿ ಪುತ್ರರು ಮತ್ತು ಒಬ್ಬ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ. ಮೇಲಿನ ತುಂಬೆಯಲ್ಲಿ ಹಲವು ವರ್ಷಗಳ ಕಾಲ ಅಂಗಡಿ ವ್ಯಾಪಾರ ನಡೆಸುತ್ತಿದ್ದರು.