ಎಂ.ನಿತ್ಯಾನಂದ ಮಲ್ಯ
Update: 2025-03-24 20:23 IST
ಉಡುಪಿ: ಅಂಬಲಪಾಡಿ ನಿವಾಸಿ ಜೀವನವಿಮಾ ನಿಗಮದಲ್ಲಿ ಮೂರು ದಶಕಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿ, ಬ್ರಹ್ಮಾವರ ಶಾಖೆಯಲ್ಲಿ ಅಧಿಕಾರಿಯಾಗಿ ನಿವೃತ್ತಿ ಹೊಂದಿದ ಎಂ. ನಿತ್ಯಾನಂದ ಮಲ್ಯ (79) ಇಂದು ಸೋಮವಾರ ನಿಧನ ಹೊಂದಿದರು.
ನಿತ್ಯಾನಂದ ಮಲ್ಯರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು, ಹಿತೈಷಿಗಳನ್ನು ಅಗಲಿದ್ದಾರೆ. ಯಕ್ಷಗಾನ ಕಲಾರಂಗದ ಆಜೀವ ಸದಸ್ಯರಾದ ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.