ಹಾಜಿ ಕೆ ಮುಹಮ್ಮದ್ ಉಳಾಯಿಬೆಟ್ಟು
Update: 2026-01-15 19:00 IST
ಮಂಗಳೂರು: ಉಳಾಯಿಬೆಟ್ಟುವಿನ ಕೃಷಿಕರು ಹಾಗೂ ವ್ಯಾಪಾರಿ ಹಾಜಿ ಕೆ ಮುಹಮ್ಮದ್ (95) ಗುರುವಾರ ಬೆಳಗ್ಗೆ ನಿಧನರಾದರು.
ಉಳಾಯಿಬೆಟ್ಟು ಗ್ರಾ.ಪಂ ಮಾಜಿ ಅಧ್ಯಕ್ಷ ಯೂಸುಫ್ ಉಳಾಯಿಬೆಟ್ಟು ಸೇರಿದಂತೆ 11 ಮಕ್ಕಳನ್ನು , ಮೊಮ್ಮಕ್ಕಳನ್ನು ಅಗಲಿದ್ದಾರೆ. ಮಾಜಿ ಸಚಿವ ಬಿ.ರಮಾನಾಥ ರೈ ಮೃತರ ಮನೆಗೆ ಭೇಟಿ ನೀಡಿದ್ದಾರೆ.