ಸಾಂದರ್ಭಿಕ ಚಿತ್ರ | Photo Credit : chatgpt AI

ಡಾಕರ್: ವಾಯುವ್ಯ ಸೆನೆಗಲ್ ಕರಾವಳಿಯಲ್ಲಿ ವಲಸಿಗರಿದ್ದ ಸಣ್ಣ ದೋಣಿಯೊಂದು ಮುಳುಗಿ ಕನಿಷ್ಠ 21 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.

ಡಾಕರ್ ಮತ್ತು ಉತ್ತರದ ನಗರವಾದ ಸೆಂಟ್-ಲೂಯಿಸ್ ನಡುವಿನ ಕೆಬೆಮೆರ್ ವಿಭಾಗದ ಲೂಂಪೌಲ್ ಮರಳು ದಿಬ್ಬಗಳ ಬಳಿ ಶನಿವಾರ ದೋಣಿ ಮಗುಚಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 21 ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ ಮತ್ತು ಒಬ್ಬ ವ್ಯಕ್ತಿಯನ್ನು ಮಾತ್ರ ರಕ್ಷಿಸಲಾಗಿದೆ ಎಂದು ಸೆನೆಗಲ್‍ನ ಒಳಾಡಳಿತ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor