×
Ad

ಉದ್ದೇಶಪೂರ್ವಕ ಯುದ್ಧದ ನಡೆ: ಬಿಲಾವಲ್ ಭುಟ್ಟೋ

Update: 2025-05-07 20:25 IST

ಬಿಲಾವಲ್ ಭುಟ್ಟೋ | PC : NDTV  

ಇಸ್ಲಾಮಾಬಾದ್: ಪಾಕಿಸ್ತಾನದ ಒಳಗೆ ಹಾಗೂ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದ ಮೇಲೆ ಭಾರತ ನಡೆಸಿದ ದಾಳಿಯು ಹೇಡಿತನದ ಕೃತ್ಯ ಎಂದು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ(ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ ಖಂಡಿಸಿದ್ದಾರೆ.

ಭಾರತ ನಡೆಸಿದ ದಾಳಿಯು `ಅಪ್ರಚೋದಿತ, ಉದ್ದೇಶಪೂರ್ವಕ ಯುದ್ಧದ ನಡೆಯಾಗಿದೆ. ಪಾಕಿಸ್ತಾನ ಪ್ರತಿದಾಳಿ ನಡೆಸುವ ಹಕ್ಕನ್ನು ಕಾಯ್ದಿರಿಸಿಕೊಂಡಿದೆ ಎಂದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News