ಪ್ರಧಾನಿ ಮೋದಿ ಜೊತೆ ಸ್ನೇಹಪರ ಮಾತುಕತೆ: ನೆತನ್ಯಾಹು

Update: 2026-08-15 21:55 IST

ನರೇಂದ್ರ ಮೋದಿ , ಬೆಂಜಮಿನ್ ನೆತನ್ಯಾಹು| Photo Credit : ddnews.gov.in 

ಟೆಲ್ ಅವೀವ್, ಆ.15: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಶುಕ್ರವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮತ್ತೊಮ್ಮೆ `ಬಹಳ ಸ್ನೇಹಪರ ಮಾತುಕತೆ' ನಡೆಸಿದ್ದಾಗಿ ತಿಳಿಸಿದ್ದು, ಇದು ಎರಡು ವಾರಗಳಲ್ಲಿ ಉಭಯ ನಾಯಕರ ನಡುವೆ ನಡೆದ ಎರಡನೇ ದೂರವಾಣಿ ಕರೆಯಾಗಿದೆ.

ಈ ವಾರ, ನಾನು ನನ್ನ ಸ್ನೇಹಿತ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮತ್ತೊಂದು ಅತ್ಯಂತ ಸ್ನೇಹಪರ ಸಂಭಾಷಣೆ ನಡೆಸಿದೆ. ಎರಡೂ ದೇಶಗಳು ಆ ಬೆಂಬಲವನ್ನು ಬಲವಾದ ಭದ್ರತೆ ಮತ್ತು ಆರ್ಥಿಕ ಸಂಬಂಧಗಳಾಗಿ ಪರಿವರ್ತಿಸುತ್ತಿವೆ' ಎಂದು ನೆತನ್ಯಾಹು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News