×
Ad

ಲೆಬನಾನ್: ಸರಕಾರಕ್ಕೆ 24 ಸಚಿವರ ನೇಮಕ

Update: 2025-02-08 22:12 IST

Photo Credit | aljazeera.com

ಬೈರೂತ್: ಲೆಬನಾನ್‍ನ ನೂತನ ಪ್ರಧಾನಿ ನವಾಫ್ ಸಲಾಮ್ ಶನಿವಾರ 24 ಸಚಿವರನ್ನು ನೇಮಕಗೊಳಿಸಿದ್ದು 2022ರ ಬಳಿಕ ದೇಶದಲ್ಲಿ ಮೊದಲ ಪೂರ್ಣ ಪ್ರಮಾಣದ ಸರಕಾರ ಅಸ್ತಿತ್ವಕ್ಕೆ ಬಂದಂತಾಗಿದೆ.

ಉಸ್ತುವಾರಿ ಸರಕಾರದ ರಾಜೀನಾಮೆಯನ್ನು ಅಧ್ಯಕ್ಷ ಜೋಸೆಫ್ ಅವೋನ್ ಸ್ವೀಕರಿಸಿದ್ದಾರೆ ಮತ್ತು ಹೊಸ ಸರಕಾರ ರಚನೆಗೆ ಆದೇಶ ಜಾರಿಗೊಳಿಸಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News