×
Ad

ಕಲಬುರಗಿ | ಶ್ರೀ ರಾಯಣ್ಣ ಯುವ ಸೇನೆಯ ಪದಾಧಿಕಾರಿಗಳ ಆಯ್ಕೆ

Update: 2025-04-11 20:24 IST

ಕಲಬುರಗಿ : ಕಾಳಗಿ ತಾಲೂಕಿನ ಬೇಣ್ಣೂರ (ಕೆ) ಅಶೋಕ ನಗರ ಗ್ರಾಮದಲ್ಲಿ ಶ್ರೀ ರಾಯಣ್ಣ ಯುವ ಸೇನೆಯ ಕಾಳಗಿ ತಾಲೂಕು ಅಧ್ಯಕ್ಷ ಪವನ ಪೂಜಾರಿ ಮಲಗಣ್ಣ ನೇತೃತ್ವದಲ್ಲಿ ಸಭೆ ನಡೆಸಿ, ನೂತನ ಕಾಳಗಿ ತಾಲೂಕಿನ ಬೇಣ್ಣೂರ (ಕೆ) ಅಶೋಕ ನಗರ ಗ್ರಾಮದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಶರಣು ಪಾಟೀಲ್(ಅಧ್ಯಕ್ಷ), ನಾಗರಾಜ್ ಕೆ.ಪಾಟೀಲ್ (ಉಪಾಧ್ಯಕ್ಷ), ಕೃಷ್ಣಾ ಪೂಜಾರಿ (ಖಜಾಂಚಿ), ಯಲ್ಲಾಲಿಂಗ ಎಸ್.ಮುತ್ತಪಳ್ಳಿ (ಕಾರ್ಯದರ್ಶಿ), ಕಾಶೀನಾಥ್ ಬಿ ಮುತ್ತಪಳ್ಳಿ (ಉಪ ಕಾರ್ಯದರ್ಶಿ) ನೇಮಕ ಮಾಡಲಾಯಿತು ಎಂದು ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News