×
Ad

ಕಲಬುರಗಿ | ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ನಜ್ಮುಲ್ ಇಸ್ಲಾಂ ಅಹ್ಮರ್ ಅವರಿಗೆ ಸನ್ಮಾನ

Update: 2025-12-19 18:12 IST

ಕಲಬುರಗಿ: ಕರ್ನಾಟಕ ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಕಲಬುರಗಿ ತಾಲ್ಲೂಕು ಅಧ್ಯಕ್ಷರಾಗಿ ನೇಮಕಗೊಂಡಿರುವ ನಜ್ಮುಲ್ ಇಸ್ಲಾಂ ಅಹ್ಮರ್ ಅವರಿಗೆ ಖ್ಯಾತ ಉದ್ಯಮಿ ಆರಿಫ್ ಅಹ್ಮದ್ ಖಾನ್ ಅವರ ಕಚೇರಿಯಲ್ಲಿ ಶುಕ್ರವಾರ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಡಾ.ಜೀಶಾನ್, ಮಾಝ್ ಖಾನ್, ಹಸೀಬ್, ಫೈಜಾನ್, ಹಮ್ಜಾ ಮತ್ತಿತ್ತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News