×
Ad

ಕಲಬುರಗಿ | ಆ.7 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

Update: 2025-08-06 18:11 IST

ಕಲಬುರಗಿ: ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ ಈ ಕೆಳಕಂಡ ಫೀಡರ್ ವ್ಯಾಪ್ತಿಯಲ್ಲಿನ ನಿರ್ವಹಣಾ ಕಾರ್ಯಕೈಗೊಳ್ಳುವ ಪ್ರಯುಕ್ತ ಆ.7 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು(ವಿ) ಪ್ರಕಟಣೆಯಲ್ಲಿ ಕೋರಿದ್ದಾರೆ.

ದುಬೈ ಕಾಲೋನಿ ಫೀಡರ್ : ಎಮ್.ಜಿ.ಟಿ.ಟಿ., ಆಶ್ರಯ ಕಾಲೋನಿ, ದುಬೈ ಕಾಲೋನಿ ಶೇಖ ರೋಜಾ ಜಿಡಿಎ, ಕಸ್ತೂರಿ ನಗರ, ಸ್ವಾರ್ಗೆಟ್ ನಗರ, ಸುವರ್ಣ ನಗರ ಜಿ.ಡಿ.ಎ, ವೈಷ್ಣವಿ ದೇವಿ ಮಂದಿರ ಸುತ್ತಮುತ್ತಲಿನ ಪ್ರದೇಶ, ಚಿಂಚೋಳ್ಳಿ ಕ್ರಾಸ್, ಭೀರಲಿಂಗೇಶ್ವರ ಮಂದಿರ ಏರಿಯಾ, ಶಿವಲಿಂಗೇಶ್ವರ ಮಂದಿರ ಸುತ್ತಲಿನ ಪ್ರದೇಶ, ಆಯುರ್ವೇದಿಕ ಆಸ್ಪತ್ರೆ, ಸರಕಾರ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಗೋಳಾ ಚೌಕ್ ಫೀಡರ್ : ಗಡಂಗ, ಗೋಳಾ ಚೌಕ್, ಮೋಮಿನಪುರಾ, ರಂಗಿನ್ ಮಸೀದಿ ಪುಟಾಣಿ ಗಲ್ಲಿ, ಹುಮನಾಬಾದ್ ಬೇಸ್, ಡಾ.ಚಿಂಚೋಳ್ಳಿ ಆಸ್ಪತ್ರೆ, ಇಂದ್ರಾ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಮೆಹಬೂಬನಗರ ಫೀಡರ್ : ಸೈಯದಗಲ್ಲಿ, ಜಲಲಾವಾಡಿ, ಪಯನ್À, ಪಾಶಾಪೂರ, ದರ್ಗಾ, ಹಳೆಕಾಲಿ ಗುಮಜ್, ಮಕಬರಾ, ಬಡಿದೇವಡಿ, ಛೊಟಾದೆವಡಿ, ದರ್ಗಾ ಮತ್ತು ನೂರ್ ಬಾಗ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಅಪ್ಪಾ ಫೀಡರ್ : ಬಿದ್ದಾಪೂರ, ಕ್ಯೂಪಿ ಲೇಔಟ್, ಬಬಲಾದ ರೈಲ್ವೆ ಸ್ಟೇಷನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಗಜಾನನ ಫೀಡರ್ : ಸಿರಸಗಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News