×
Ad

ಕಾಸರಗೋಡು | ಪಲ್ಲಂನ ಶೈಖ್ ಅಲಿ ಮೆಮೋರಿಯಲ್ ALBIRR ಸ್ಕೂಲ್ ಗೆ ʼಕೋಟುಮಲ ಬಾಪು ಮುಸ್ಲಿಯಾರ್ ಬೆಸ್ಟ್‌ ಸ್ಕೂಲ್‌ʼ ಪ್ರಶಸ್ತಿ

Update: 2025-05-23 00:44 IST

ಕಾಸರಗೋಡು: ಅತ್ಯುತ್ತಮ ಪ್ರಿ ಪ್ರೈಮರಿ ಶಾಲೆಗಳಿಗೆ ನೀಡುವ ʼʼಕೋಟುಮಲ ಬಾಪು ಮುಸ್ಲಿಯಾರ್ ಬೆಸ್ಟ್‌ ಸ್ಕೂಲ್‌ʼʼ ಪ್ರಶಸ್ತಿಗೆ ಕಾಸರಗೋಡಿನ ಪಲ್ಲಂ ಶೈಖ್ ಅಲಿ ಹಾಜಿ ಮೆಮೋರಿಯಲ್ ALBIRR ಸ್ಕೂಲ್ ಭಾಜನವಾಗಿದೆ.

ಕಾಸರಗೋಡಿನ ಮುಂಡ್ಯತ್ತಡ್ಕದ ಪಲ್ಲಂ ನಲ್ಲಿ ಎಂ.ಎಸ್ ಫೌಂಡೇಶನ್ ಫಾರ್ ಎಜುಕೇಶನ್ ಅಂಡ್ ವೆಲ್ಫೇರ್ ಸೊಸೈಟಿಯ ನೇತೃತ್ವದಲ್ಲಿ ಕಳೆದ ಎರಡು ವರ್ಷದ ಗಳಿಂದ ALBIRR ಪ್ರಿ ಪ್ರೈಮರಿ ಸ್ಕೂಲ್ ಕಾರ್ಯಾಚರಿಸುತ್ತಿದೆ.

ಕೇರಳ, ಕರ್ನಾಟಕ, ಯುಎಇ, ಸೌದಿ ಅರೇಬಿಯಾ ಮತ್ತು ಒಮಾನ್ ಸೇರಿದಂತೆ ದೇಶ - ವಿದೇಶಗಳಲ್ಲಿ 400ಕ್ಕೂ ಹೆಚ್ಚು ALBIRR ಸ್ಕೂಲ್ ಗಳಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News