×
Ad

ಗುಡ್ಡಕೇರಿ ತಾಜುಲ್ ಉಲಮಾ ಸುನ್ನಿ ಸೆಂಟರ್ ಗೆ ನೂತನ ಪದಾಧಿಕಾರಿಗಳ ಆಯ್ಕೆ

Update: 2024-10-22 23:19 IST

ಮಹ್ ಮೂದ್ ಎಚ್.ಎ / ಯಾಕೂಬ್ ನಈಮಿ ಅಲ್ ಅಫ್ಲಲಿ / ಅಶ್ರಫ್ ಎಂ

ಮಂಜೇಶ್ವರ: ಇಲ್ಲಿನ ಗುಡ್ಡಕೇರಿ ತಾಜುಲ್ ಉಲಮಾ ಸುನ್ನೀ ಸೆಂಟರ್ ಇದರ ಸಾಮಾನ್ಯ ಸಭೆಯು ಫರೀದ್ ಎಂ. ಪಿ ಅದ್ಯಕ್ಷತೆಯಲ್ಲಿ ಮಂಗಳವಾರ ಜರುಗಿತು.

ಅಧ್ಯಕ್ಷರಾದ ಜಾಲಾಲುದ್ದೀನ್ ತಂಙಳ್ ಮಹಾಸಭೆಯನ್ನು ಉದ್ಘಾಟಿಸಿದರು. ಕಳೆದ ಮೂರು ವರ್ಷದ ಹೊಸ ಕಟ್ಟಡ ನಿರ್ಮಾಣದ ಲೆಕ್ಕ ಪತ್ರವನ್ನು ಕಾರ್ಯದರ್ಶಿಯವರು ಮಂಡಿಸಿದರು. ಬಳಿಕ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಮಹ್ ಮೂದ್ ಎಚ್.ಎ ಅವರನ್ನು ಆರಿಸಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಯಾಕೂಬ್ ನಈಮಿ ಅಲ್ ಅಫ್ಲಲಿ, ಖಜಾಂಜಿಯಾಗಿ ಅಶ್ರಫ್ ಎಂ, ಉಪಾಧ್ಯಕ್ಷರಾಗಿ ಇಬ್ರಾಹೀಂ ಬಾವ, ಅಬ್ದುಲ್ಲಾ ಜೆ.ಎಸ್, ಅಬೂಬಕರ್ ಎಚ್ ಅವರನ್ನು ಆಯ್ಕೆ ಮಾಡಲಾಯಿತು. ಜೊತೆ ಕಾರ್ಯದರ್ಶಿಗಳಾಗಿ ಅಝಿಝ್ ಪಿ ಎಂ, ಮಹ್ರೂಫ್ ಎಂ ಜಿ, ಅಶ್ರಪ್ ಎಂ ಬಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅರ್ಷದ್, ನೌಫಲ್, ಮುಬಾರಕ್, ಸಿದ್ದಿಕ್, ಅಝ್ಹರ್, ಆದಂ ಕುಂಞ, ಅಬ್ಬಾಸ್, ಷರೀಫ್, ಇಸ್ಹಾಕ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಕಾರ್ಯದರ್ಶಿ ಅಶ್ರಪ್ ಎಂ. ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News