×
Ad

ನಿಟ್ಟೂರು: ವ್ಯಕ್ತಿ ಮೇಲೆ ಕರಡಿ ದಾಳಿ; ಆಸ್ಪತ್ರೆಗೆ ದಾಖಲು

Update: 2025-06-18 08:15 IST

ಸಾಂದರ್ಭಿಕ ಚಿತ್ರ PC: freepik

 ಮಡಿಕೇರಿ ಜೂ.18 : ವ್ಯಕ್ತಿಯೊಬ್ಬರ ಮೇಲೆ ಕರಡಿ ದಾಳಿ ನಡೆಸಿದ ಘಟನೆ ದಕ್ಷಿಣ ಕೊಡಗಿನ ನಿಟ್ಟೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಜಾಗಲೆ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ಜಾಗಲೆ ಗ್ರಾಮದ ಪಣಿಯರ ಕುಳ್ಳ ಕರಡಿ ದಾಳಿಗೊಳಗಾದ ವ್ಯಕ್ತಿ.  ಅಳಮೇಂಗಡ ಬಿದ್ದಪ್ಪನವರ ಲೈನ್ ಮನೆಯ ಪಕ್ಕ ನಿನ್ನೆ ತಡ ರಾತ್ರಿ ಕರಡಿ ದಾಳಿ ಮಾಡಿದೆ.

 ತೀವ್ರ ಗಾಯಗೊಂಡಿರುವ ಇವರನ್ನು ಮೖಸೂರು ಕೆಆರ್ ಅಸ್ಪತ್ರೆಗೆ ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News