LIVE | ದಿಲ್ಲಿಯಲ್ಲಿನ್ನು ಯಾರ ದರ್ಬಾರ್? ಫಲಿತಾಂಶಕ್ಕೆ ಕ್ಷಣಗಣನೆ…
Update: 2025-02-08 08:03 IST
2025-02-08 04:51 GMT
ಬದರ್ಪುರ್ ಕ್ಷೇತ್ರದಲ್ಲಿ ಆಪ್ ನ ರಾಮ್ ಸಿಂಗ್ ನೇತಾಜಿ ಗೆ ಮುನ್ನಡೆ
2025-02-08 04:51 GMT
ನಜಾಫ್‌ಗರ್ ಕ್ಷೇತ್ರದಲ್ಲಿ ಬಿಜೆಪಿಯ ನೀಲಂ ಪಹಲ್ವಾನ್ ಗೆ ಮುನ್ನಡೆ
2025-02-08 04:50 GMT
ಸಂಗಮ್ ವಿಹಾರ್ ಕ್ಷೇತ್ರದಲ್ಲಿ ಆಪ್ ನ ದಿನೇಶ್ ಮೊಹಾನಿಯಾ ಗೆ ಮುನ್ನಡೆ
2025-02-08 04:24 GMT
ವಿಕಾಸ್ ಪುರಿ ಕ್ಷೇತ್ರದಲ್ಲಿ ಆಪ್ ನ ಮಹೀಂದರ್ ಯಾದವ್ ಗೆ ಮುನ್ನಡೆ
2025-02-08 04:22 GMT
46 ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ, 23 ಕ್ಷೇತ್ರದಲ್ಲಿ ಆಪ್, 1 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಮುನ್ನಡೆ
2025-02-08 04:21 GMT
ಹೊಸದಿಲ್ಲಿ ಕ್ಷೇತ್ರದಲ್ಲಿ ಆಪ್ ನ ಅರವಿಂದ್ ಕೇಜ್ರಿವಾಲ್ ಗೆ ಮುನ್ನಡೆ
2025-02-08 04:20 GMT
2020ರಲ್ಲಿ ಗಲಭೆ ನಡೆದಿದ್ದ ಮುಸ್ತಫಾಬಾದ್ ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ
2025-02-08 04:19 GMT
ಆಪ್ ನ ಮನೀಶ್ ಸಿಸೋಡಿಯಾ ಗೆ ಮುನ್ನಡೆ
2025-02-08 04:18 GMT
ಕಸ್ತೂರ್ಬಾ ನಗರ್ ಕ್ಷೇತ್ರದಲ್ಲಿ ಬಿಜೆಪಿಯ ನೀರಜ್ ಬಸೋಯಾ ಗೆ ಮುನ್ನಡೆ
2025-02-08 04:17 GMT
ಪಾಲಂ ಕ್ಷೇತ್ರದಲ್ಲಿ ಬಿಜೆಪಿಯ ಕುಲ್‌ದೀಪ್ ಸೋಲಂಕಿಗೆ ಮುನ್ನಡೆ