LIVE | ದಿಲ್ಲಿಯಲ್ಲಿನ್ನು ಯಾರ ದರ್ಬಾರ್? ಫಲಿತಾಂಶಕ್ಕೆ ಕ್ಷಣಗಣನೆ…
Update: 2025-02-08 08:03 IST
2025-02-08 03:10 GMT
ವಿಶ್ವಾಸ್ ನಗರ ಕ್ಷೇತ್ರದಲ್ಲಿ ಬಿಜೆಪಿಯ ಓಂ ಪ್ರಕಾಶ್ ಶರ್ಮಾ ಗೆ ಮುನ್ನಡೆ
2025-02-08 03:09 GMT
ಮೋತಿ ನಗರ್ ಕ್ಷೇತ್ರದಲ್ಲಿ ಬಿಜೆಪಿಯ ಹರೀಶ್ ಖುರಾನಾ ಗೆ ಮುನ್ನಡೆ
2025-02-08 03:07 GMT
70 ಕ್ಷೇತ್ರಗಳ ಪೈಕಿ ಬಿಜೆಪಿಗೆ 14 ಕ್ಷೇತ್ರಗಳಲ್ಲಿ ಮುನ್ನಡೆ. ಆಪ್ ಗೆ 10 ಕ್ಷೇತ್ರಗಳಲ್ಲಿ ಮುನ್ನಡೆ. ಕಾಂಗ್ರೆಸ್ ಗೆ 1 ಕ್ಷೇತ್ರಗಳಲ್ಲಿ ಮುನ್ನಡೆ
2025-02-08 03:06 GMT
ಓಕ್ಲಾ ಕ್ಷೇತ್ರದಲ್ಲಿ ಆಪ್ ನ ಅಮಾನತುಲ್ಲಾ ಖಾನ್ ಗೆ ಮುನ್ನಡೆ
2025-02-08 03:04 GMT
ಆರ್ ಕೆ ಪುರಂ ಕ್ಷೇತ್ರದಲ್ಲಿ ಬಿಜೆಪಿಯ ಅನಿಲ್ ಕುಮಾರ್ ಶರ್ಮಾ ಗೆ ಮುನ್ನಡೆ
2025-02-08 03:03 GMT
ರಾಜೀಂದರ್ ನಗರ್ ಕ್ಷೇತ್ರದಲ್ಲಿ ಬಿಜೆಪಿಯ ಉಮಂಗ್ ಬಜಾಜ್ ಗೆ ಮುನ್ನಡೆ
2025-02-08 03:03 GMT
ತುಘ್ಲಕ್‌ಬಾದ್ ಕ್ಷೇತ್ರದಲ್ಲಿ ಆಪ್ ನ ಸಹೀರಾಂ ಗೆ ಮುನ್ನಡೆ
2025-02-08 03:02 GMT
ಆಪ್ ನ ಪ್ರೇಮ್ ಚೌಹಾಣ್ ಗೆ ಡಿಯೋಲಿ ಕ್ಷೇತ್ರದಲ್ಲಿ ಮುನ್ನಡೆ
2025-02-08 03:01 GMT
ಸುಲ್ತಾನ್ ಪುರ್ ಮಜ್ರಾ ಕ್ಷೇತ್ರದಲ್ಲಿ ಆಪ್ ನ ಮುಖೇಶ್ ಕುಮಾರ್ ಅಹ್ಲಾವತ್ ಗೆ ಮುನ್ನಡೆ
2025-02-08 03:00 GMT
ಶಕುರ್ ಬಸ್ತಿ ಕ್ಷೇತ್ರದಲ್ಲಿ ಆಪ್ ನ ಸತ್ಯೇಂದರ್ ಜೈನ್ ಗೆ ಮುನ್ನಡೆ