ಲೋಕಸಭಾ ಚುನಾವಣೆ | ಬಿಜೆಪಿಯ 6 ನೇ ಪಟ್ಟಿ ಬಿಡುಗಡೆ

Update: 2024-03-27 15:12 GMT

ಹೊಸದಿಲ್ಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಬಿಜೆಪಿ ಪಕ್ಷವು ತನ್ನ ಅಭ್ಯರ್ಥಿಗಳ 6 ನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರಾಜಸ್ಥಾನದ 2 ಮತ್ತು ತ್ರಿಪುರಾದ ಒಂದು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.

ರಾಜಸ್ಥಾನ:

ಕರೌಲಿ-ಧೋಲ್ಪುರ್ - ಇಂದು ದೇವಿ ಜಾತವ್‌

ದೌಸ - ಕ‍ಣ್ಣಯ್ಯ ಲಾಲ್‌ ಮೀನಾ

ಮಣಿಪುರ

ಇನ್ನರ್ ಮಣಿಪುರ - ತೌನೊಜಂ ಬಸಂತ ಕುಮಾರ್ ಸಿಂಗ್

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News