×
Ad

FIFA 2026 | ಮೆಕ್ಸಿಕೋ ಸಿಟಿಯಲ್ಲಿ ಸಂಭ್ರಮಾಚರಣೆ ವೇಳೆ ಇಬ್ಬರು ಮೃತ್ಯು

Update: 2026-07-01 21:41 IST

Photo Credit : PTI 

ಮೆಕ್ಸಿಕೋ ಸಿಟಿ, ಜು.1: ಮೆಕ್ಸಿಕೋ ತಂಡ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅಂತಿಮ-16ರ ಸುತ್ತನ್ನು ತಲುಪಿದ ನಂತರ ಬುಧವಾರ ಮೆಕ್ಸಿಕೋ ಸಿಟಿಯಲ್ಲಿ ನಡೆದ ಭಾರೀ ಸಂಭ್ರಮಾಚರಣೆಯ ವೇಳೆ ಕನಿಷ್ಠ ಇಬ್ಬರು ಮೃತಪಟ್ಟಿದ್ದಾರೆ.

ಈಕ್ವೆಡಾರ್ ತಂಡದ ವಿರುದ್ಧ ರಾಷ್ಟ್ರೀಯ ತಂಡದ 2-0 ಗೆಲುವಿನ ಸಂಭ್ರಮವನ್ನು ಆಚರಿಸಲು ಭಾರೀ ಜನಸ್ತೋಮ ನೆರೆದಿತ್ತು. ಈ ವೇಳೆ 19ರ ವಯಸ್ಸಿನ ಮಹಿಳೆ ಹಾಗೂ 44 ವಯಸ್ಸಿನ ವ್ಯಕ್ತಿಯೊಬ್ಬರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಮೆಕ್ಸಿಕೋ ನಗರದ ಆರೋಗ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News