T20 ವಿಶ್ವಕಪ್ LIVE | ಪವರ್ ಪ್ಲೇ ನಲ್ಲೇ ಉದುರುತ್ತಿರುವ ಕಿವೀಸ್ ವಿಕೆಟ್ ಗಳು
Update: 2026-03-08 19:36 IST
ಅಹಮದಾಬಾದ್, ಮಾ.8: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಭಾರತ ತಂಡವು ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟುತ್ತಿರುವ ನ್ಯೂಝಿಲೆಂಡ್ ತಂಡವು ಪವರ್ ಪ್ಲೇನಲ್ಲೇ ಎಡವಿದೆ.
2026-03-08 16:04 GMT
6 ಓವರ್ ಗಳ ಮುಕ್ತಾಯಕ್ಕೆ ಕಿವೀಸ್ 3 ವಿಕೆಟ್ ನಷ್ಟಕ್ಕೆ 52 ರನ್
2026-03-08 16:02 GMT
ಪವರ್ ಪ್ಲೇ ನಲ್ಲೇ ಎಡವಿದ ಕಿವೀಸ್ ಬ್ಯಾಟರ್ ಗಳು
2026-03-08 15:04 GMT
18 ರನ್ ಗಳಿಸಿ ಔಟಾದ ಹಾರ್ದಿಕ್ ಪಾಂಡ್ಯ
2026-03-08 15:02 GMT
18 ಓವರ್ ಅಂತ್ಯಕ್ಕೆ ಭಾರತದ ಮೊತ್ತ 4 ವಿಕೆಟ್ ನಷ್ಟಕ್ಕೆ 220 ರನ್.
2026-03-08 14:53 GMT
16.1 ಓವರ್ ಗಳಲ್ಲಿ 4 ವಿಕೆಟ್ ಗೆ 206 ರನ್ ಗಳಿಸಿದ ಭಾರತ
2026-03-08 14:52 GMT
ಒಂದೇ ಓವರ್ ನಲ್ಲಿ ಮೂರು ವಿಕೆಟ್ ಪಡೆದ ಜೇಮ್ಸ್ ನೀಶಮ್. W 0 0 1 W W
2026-03-08 14:51 GMT
16ನೇ ಓವರ್ ಅಂತ್ಯಕ್ಕೆ ವಿಕೆಟ್ ಒಪ್ಪಿಸಿದ ಸೂರ್ಯ ಕುಮಾರ್ ಯಾದವ್. ಗೋಲ್ಡನ್ ಡಕ್
2026-03-08 14:51 GMT
54 ರನ್ ಗಳಿಸಿ ಔಟಾದ ಇಶಾನ್ ಕಿಶನ್
2026-03-08 14:45 GMT
89 ರನ್ ಗಳಿಸಿ ಔಟಾದ ಸಂಜು ಸ್ಯಾಮ್ಸನ್
2026-03-08 14:44 GMT
ಒಂದೇ ದಿನ ಭಾರತದ ಪರ ಮೂರು ಅರ್ಧ ಶತಕ