T20 ವಿಶ್ವಕಪ್ ಫೈನಲ್ | ಕಿವೀಸ್ ಗೆ 256 ರನ್ ಗಳ ಗುರಿ ನೀಡಿದ ಭಾರತ
Update: 2026-03-08 20:46 IST
Photo Credit : AP , PTI
ಅಹಮದಾಬಾದ್, ಮಾ.8: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಭಾರತ ತಂಡವು 5 ವಿಕೆಟ್ ನಷ್ಟಕ್ಕೆ 255 ರನ್ ಗಳಿಸಿದೆ. ಆ ಮೂಲಕ ಚೊಚ್ಚಲ ವಿಶ್ವಕಪ್ ಗೆಲ್ಲಲು ನ್ಯೂಝಿಲೆಂಡ್ ತಂಡಕ್ಕೆ 256 ರನ್ ಗುರಿ ನೀಡಿದೆ.