×
Ad

ಚಿಕ್ಕಮಗಳೂರು: ಯುವತಿ ನಾಪತ್ತೆ

Update: 2023-10-02 19:03 IST

ಸುಚಿತ್ರಾ

ಚಿಕ್ಕಮಗಳೂರು, ಅ.2: ಜಿಲ್ಲೆಯ ಅಜ್ಜಂಪುರ ತಾಲೂಕಿನ ತಡಗ ಗ್ರಾಮದ ನಿವಾಸಿ ಕರ್ಲಪ್ಪ ಎಂಬವರ ಮಗಳು ಸುಚಿತ್ರಾ(20) ಅ.1ರಂದು ನಾಪತ್ತೆಯಾಗಿದ್ದಾಳೆ ಎಂದು ಯುವತಿ ತಂದೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 ಅ.1ರಂದು ರಾತ್ರಿ ಮನೆಯಲ್ಲಿ ಮಲಗಿದ್ದ ಮಗಳು ಸುಚಿತ್ರಾ ಮನೆಯಿಂದ ಹೊರ ಹೋದವಳು ಮತ್ತೆ ಮನೆಗೆ ಹಿಂದಿರುಗಿಲ್ಲ. ಮಗಳನ್ನು ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗಿಲ್ಲ ಯುವತಿ ತಂದೆ ಕರ್ಲಪ್ಪ ದೂರಿನಲ್ಲಿ ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News