LIVE | ಗ್ಯಾರಂಟಿ ಯೋಜನೆಗಳು ಸಾಮಾಜಿಕ ಕಳಕಳಿಯಲ್ಲಿನ ಹೂಡಿಕೆಗಳು : ಸಿಎಂ ಸಿದ್ದರಾಮಯ್ಯ
Update: 2025-03-07 09:50 IST
2025-03-07 05:43 GMT
ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಕೋಡಿಂಗ್ ಕಲಿಕೆಗೆ ಐಕೋಡ್ ಲ್ಯಾಬ್ ಪ್ರಾರಂಭ
2025-03-07 05:42 GMT
ಕಲಿಕಾ ಚಿಲುಮೆ ಕಾರ್ಯಕ್ರಮದಡಿ 1-5 ನೇ ತರಗತಿ ವಿದ್ಯಾರ್ಥಿಗಳಿಗೆ ಯೋಜನೆ
2025-03-07 05:40 GMT
ಅತಿಥಿ ಶಿಕ್ಷಕರ ಗೌರವ ಧನ 2000 ರೂ.ಗೆ ಹೆಚ್ಚಳ
2025-03-07 05:40 GMT
ಶಾಲಾ ಮಕ್ಕಳಿಗೆ ಮೊಟ್ಟೆ ಬಾಳೆ ಹಣ್ಣು ಯೋಜನೆ ಮುಂದಿನ ಸಾಲಿಗೂ ವಿಸ್ತರಣೆ
2025-03-07 05:39 GMT
ಕರ್ನಾಟಕ ಪಬ್ಲಿಕ್ ಶಾಲೆಗಳ ವಿಸ್ತರಣೆ ; 500 ಹೊಸ ಪಬ್ಲಿಕ್ ಶಾಲೆ ಪ್ರಾರಂಭ
2025-03-07 05:38 GMT
ಎತ್ತಿನಹೊಳೆ ಯೋಜನೆಯಿಂದ ತುಮಕೂರು ಜಿಲ್ಲೆಯಲ್ಲಿ ನೀರು ತುಂಬಿಸುವ ಯೋಜನೆಯನ್ನು 553 ಕೋಟಿ ಯಲ್ಲಿ ಅನುಷ್ಠಾನ
2025-03-07 05:37 GMT
ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವುದರಿಂದ ಪರ್ಯಾಯ ಮಾರ್ಗಕ್ಕೆ ಚಿಂತನೆ
2025-03-07 05:36 GMT
ಕೃಷ್ಣಾ ಕಣಿವೆ, ಕಾವೇರಿ ಕಣಿವೆ, ಇತರ ನದಿಗಳ ಕಣಿವೆ ಯೋಜನೆಯಡಿ ಕಾಮಗಾರಿ ಪ್ರಾರಂಭ
2025-03-07 05:35 GMT
ಮೇಕುದಾಟು ಯೋಜನೆಯ ಪೂರ್ವ ಸಿದ್ದತೆ ಅಂತಿಮ, ಕೇಂದ್ರದ ಅನುಮತಿ ಬಾಕಿಯಿದೆ
2025-03-07 05:33 GMT
"ಆಹಾ ಗಂಟಲು ಒಣಗಿದೆ. ಒಂದು ಗುಟುಕು ನೀರು ಕೊಡು. ತಕೋ ಈ ಚಿನ್ನದ ಸರಪಳಿ" ; ವಿಲ್ಸನ್ ಕಟೀಲ್ ಅವರ ಕವನ ಉಲ್ಲೇಖಿಸಿದ ಸಿಎಂ ಸಿದ್ದರಾಮಯ್ಯ