LIVE | ಗ್ಯಾರಂಟಿ ಯೋಜನೆಗಳು ಸಾಮಾಜಿಕ ಕಳಕಳಿಯಲ್ಲಿನ ಹೂಡಿಕೆಗಳು : ಸಿಎಂ ಸಿದ್ದರಾಮಯ್ಯ
Update: 2025-03-07 09:50 IST
2025-03-07 05:32 GMT
ಬೆಂಗಳೂರಿನಲ್ಲಿ ಸುಸಜ್ಜಿತ ಕುರಿ, ಮೇಕೆ ಮಾರುಕಟ್ಟೆ ಪ್ರಾರಂಭ
2025-03-07 05:31 GMT
ಎಪಿಎಂಸಿಯಲ್ಲಿ ಕೆಲಸ ಮಾಡುವ ನೋಂದಾಯಿತ ಕಾರ್ಮಿಕರ ವಿಮಾ ಮೊತ್ತವನ್ನು 5 ಲಕ್ಷಕ್ಕೆ ಏರಿಕೆ
2025-03-07 05:30 GMT
ಸಹಕಾರ ಸಂಘಗಳನ್ನು ಲೆಕ್ಕಪರಿಶೋಧನೆಯ ಡಿಜಟಲೀಕರಣ
2025-03-07 05:29 GMT
3 ಕೋಟಿ ವೆಚ್ಚದಲ್ಲಿ ಚಲನಚಿತ್ರ ಲೈಬ್ರೆರಿ ಸ್ಥಾಪನೆ
2025-03-07 05:27 GMT
ಭೂ ಕುಸಿತ ತಡೆಗಟ್ಟುವಿಕೆ 200 ಕೋಟಿ ಅನುದಾನ
2025-03-07 05:27 GMT
ಆಳ ಸಮುದ್ರ ಮೀನುಗಾರಿಕೆಗೆ ಪ್ರೋತ್ಸಾಹಕ್ಕೆ ದೋಣಿಗಳ ಉದ್ದ ಸಡಿಲಿಕೆಗೆ ಕ್ರಮ
2025-03-07 05:26 GMT
ಮೈಸೂರಿನಲ್ಲಿ ಹೈಟೆಕ್ ಮತ್ಸ್ಯದರ್ಶಿನಿ ಪ್ರಾರಂಭ
2025-03-07 05:26 GMT
ಮೀನುಗಾರರಿಗೆ ನಾಲ್ಕು ಚಕ್ರ ವಾಹನ ಖರೀದಿಗೆ 50 ಶೇ. ಅನುದಾನ
2025-03-07 05:25 GMT
ಮಂಗಳೂರಿನ ಮೀನಗಾರಿಕಾ ಕಾಲೇಜಿನ ವಿದ್ಯಾರ್ಥಿ ಸಂಖ್ಯಾಬಲ ದ್ವಿಗುಣಕ್ಕೆ ಕ್ರಮ
2025-03-07 05:25 GMT
ನಂದಿನಿ ಬ್ರಾಂಡ್ ಮಾರುಕಟ್ಟೆ ವಿಸ್ತಾರ