LIVE | ಗ್ಯಾರಂಟಿ ಯೋಜನೆಗಳು ಸಾಮಾಜಿಕ ಕಳಕಳಿಯಲ್ಲಿನ ಹೂಡಿಕೆಗಳು : ಸಿಎಂ ಸಿದ್ದರಾಮಯ್ಯ
Update: 2025-03-07 09:50 IST
2025-03-07 05:24 GMT
ರಾಜ್ಯದ ಹೆಮ್ಮೆಯ ದೇಸಿ ತಳಿಗಳ ಸಂರಕ್ಷಣೆ ಅಭಿವೃದ್ದಿಗೆ 2 ಕೋಟಿ ಅನುದಾನ
2025-03-07 05:24 GMT
ಖಾಸಗಿ ಸಹಭಾಗಿತ್ವದಲ್ಲಿ ಚಲನಚಿತ್ರ ಅಕಾಡೆಮಿ ಅಭಿವೃದ್ಧಿ
2025-03-07 05:23 GMT
ಫಿಲ್ಮ್ ಸಿಟಿಗೆ 150 ಎಕೆರೆ ಜಾಗ
2025-03-07 05:23 GMT
ಮೈಸೂರಿನಲ್ಲಿ ಫಿಲ್ಮ್ ಸಿಟಿಗೆ 500 ಕೋಟಿ ಅನುದಾನ
2025-03-07 05:22 GMT
ಸಿನಿಮಾ ಉದ್ಯಮರಂಗ ಎಂದು ಘೋಷಣೆ
2025-03-07 05:22 GMT
ಮೈಸೂರಿನಲ್ಲಿ ರೇಷ್ಮೆ ಗೂಡಿನ ಮಾರುಕಟ್ಟೆ ಪ್ರಾರಂಭ
2025-03-07 05:20 GMT
21 ಜಿ ಐ ಟ್ಯಾಗ್ ಹೊಂದಿರುವ ದೇಶಿಯ ತಳಿಯ ರಕ್ಷಣೆಗೆ ಬೀಜ ಬ್ಯಾಂಕ್ ಸ್ಥಾಪನೆ
2025-03-07 05:18 GMT
ಪತ್ರಕರ್ತರಿಗೆ ಸಂಜೀವಿನಿ ಯೋಜನೆ ಪ್ರಾರಂಭ
2025-03-07 05:18 GMT
ಕನ್ನಡ ಒಟಿಟಿ ಪ್ರಾರಂಭ
2025-03-07 05:18 GMT
ಮಂಡ್ಯ ಕೃಷಿ ವಿವಿ ಸ್ಥಾಪನೆ. ಈ ಬಾರಿಯಿಂದಲೇ ತರಗತಿ ಆರಂಭ