×
Ad

ಲೋಕಸಭಾ ಚುನಾವಣೆ | ಕರ್ನಾಟಕ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿ ಪ್ರಕಟ : ಯಾರ‍್ಯಾರಿಗೆ ಸ್ಥಾನ?

Update: 2024-03-31 12:41 IST

ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜ್ಯ ಕಾಂಗ್ರೆಸ್‌ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆಯಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರು ಸ್ಟಾರ್​ ಪ್ರಚಾರಕರ ಪಟ್ಟಿಯಲ್ಲಿದ್ದಾರೆ. 

ಕಾಂಗ್ರೆಸ್‌ ಸ್ಟಾರ್​ ಪ್ರಚಾರಕರ ಪಟ್ಟಿ ಇಂತಿದೆ:

ಮಲ್ಲಿಕಾರ್ಜುನ ಖರ್ಗೆ , ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ, ಕೆ.ಸಿ ವೇಣುಗೋಪಾಲ್‌ , ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌, ಪ್ರಿಯಾಂಕಾ ಗಾಂಧಿ, ಸುರ್ಜೆವಾಲ, ಜೈರಾಮ್‌ ರಮೇಶ್‌, ವೀರಪ್ಪ ಮೊಯ್ಲಿ, ಲಕ್ಷಣ ಸವದಿ, ಬಿವಿ ಶ್ರೀನಿವಾಸ್‌, ಕೆಜೆ ಜಾರ್ಜ್‌, ವಿನಯ್‌ ಕುಮಾರ್‌ ಸೊರಕೆ, ಬಿಕೆ ಹರಿಪ್ರಸಾದ್‌, ಆರ್.ವಿ ದೇಶಪಾಂಡೆ, ಜಿ.ಪರಮೇಶ್ವರ್‌, ಎಂ.ಬಿ ಪಾಟೀಲ್‌, ದಿನೇಶ್‌ ಗುಂಡೂರಾವ್‌, ಕೃಷ್ಣ ಭೈರೇಗೌಡ, ಎಚ್.ಎಂ ರೇವಣ್ಣ,ಪಿಜಿಆರ್ ಸಿಂಧ್ಯಾ,  ಬಿ. ಶೋಮಶೇಖರ್‌,ಎಲ್‌. ಹನುಮಂತಯ್ಯ, ಜಿ.ಸಿ ಚಂದ್ರಶೇಖರ್‌, ನಸೀರ್‌ ಹುಸೈನ್‌ ಅಭಿಶೇಕ್‌ ದತ್‌, ರೋಜಿ ಜಾನ್‌, ಮಯೂರ್‌ ಜಯಕುಮಾರ್‌, ಝಮೀರ್‌ ಅಹ್ಮದ್‌ , ಮಧು ಬಂಗಾರಪ್ಪ, ಉಗ್ರಪ್ಪ, ಪಿ.ಟಿ ಪರಮೇಶ್ವರ್‌ ನಾಯಕ್‌, ಸತೀಶ್‌ ಜಾರಕಿಹೊಳಿ, ತನ್ವೀರ್‌ ಸೇಠ್‌, ಪುಷ್ಪಾ ಅಮರ್‌ ನಾಥ್‌, ಉಮಾಶ್ರಿ, ಅಂಬಣ್ಣ ಆರೋಲಿಕರ್ ​ಗೆ ಸ್ಟಾರ್ ​ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News