ವ್ಯಕ್ತಿ ನಾಪತ್ತೆ
Update: 2025-09-22 20:44 IST
ಪಡುಬಿದ್ರಿ, ಸೆ.22: ಉಚ್ಚಿಲ ನಿವಾಸಿ ಉಮರಬ್ಬ(69) ಎಂಬವರು ಸೆ.20ರಂದು ಬೆಳಗ್ಗೆ ತನ್ನ ಬಾವನ ಮಗಳ ಮನೆ ರಿಪ್ಪನ್‌ಪೇಟೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.