ಕೂಲಿ ಕಾರ್ಮಿಕ ನಾಪತ್ತೆ
ಹೆಬ್ರಿ, ಅ.12: ಕೂಲಿ ಕಾರ್ಮಿಕ ಭರಮಪ್ಪ ಹನಮಂತಪ್ಪ ಗೋಡೆ ಎಂಬವರು ಕೆಲಸದ ನಿಮಿತ್ತ ಹೆಬ್ರಿಯಿಂದ ಕಾರ್ಕಳಕ್ಕೆ ಹೋದವರು ಮುದ್ರಾಡಿ ಗ್ರಾಮದ ಭಕ್ರೆ ಕ್ರಾಸ್ ಬಳಿ ಬಸ್‌ನಿಂದ ಇಳಿದು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.