×
Ad

ಎಸೆಸೆಲ್ಸಿ ಪರೀಕ್ಷೆ: ಉದ್ಯಾವರ ಎಂಇಟಿ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Update: 2025-05-02 23:25 IST

ಉಡುಪಿ, ಮೇ 2: ಉದ್ಯಾವರ ಎಂಇಟಿ ಆಂಗ್ಲ ಮಾಧ್ಯಮ ಶಾಲೆಯು ಈ ಬಾರಿ ಎಸೆಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಸತತ 7ನೇ ವರ್ಷವೂ ಶೇ.100 ಫಲಿತಾಂಶ ದಾಖಲಿಸುವ ಮೂಲಕ ಉತ್ತಮ ಸಾಧನೆ ಮಾಡಿದೆ.

ಪರೀಕ್ಷೆ ಬರೆದ 35 ವಿದ್ಯಾರ್ಥಿಗಳಲ್ಲಿ 35 ವಿದ್ಯಾರ್ಥಿಗಳು ಉತ್ತೀರ್ಣರಾಗಿ ದ್ದಾರೆ. ಒಟ್ಟು 13 ವಿಶಿಷ್ಟ ಶ್ರೇಣಿಯಲ್ಲಿ, 21 ಪ್ರಥಮ ಶ್ರೇಣಿಯಲ್ಲಿ, 1 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಝಿಬಾ 616(ಶೇ.98.56), ಮುಹಮ್ಮದ್ ಆಯಾನ್ 613(ಶೇ.98.08), ಫಾತಿಮಾ ರೆಹ್ರಾ 605(ಶೇ.96.8), ಮುಹಮ್ಮದ್ ರೆಹಾನ್ ಯುಸೂಫ್ 600(ಶೇ.96), ಮುಹಮ್ಮದ್ ಇಲಾನ್ ನವಾಝ್ 592(ಶೇ.92), ಮುಹಮ್ಮದ್ ಸಮಿಲ್ 589(ಶೇ.94.24), ಐರಾ ಫಾತಿಮಾ 570(91.2) ಅಂಕಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News