×
Ad

ಮಂಗಳೂರು: ಆ.2ರಂದು ಕೆನರಾ ಬಸ್ ಮಾಲಕರ ಸಂಘದ ವಿಶೇಷ ಮಹಾಸಭೆ

Update: 2025-08-01 20:49 IST

ಉಡುಪಿ, ಆ.1: ಮಂಗಳೂರಿನ ಕೆನರಾ ಬಸ್ ಮಾಲಕರ ಸಂಘದ ವಿಶೇಷ ಮಹಾಸಭೆ ಮಂಗಳೂರಿನ ಹೊಟೇಲ್ ಕ್ವಾಲಿಟಿಯಲ್ಲಿ ಶನಿವಾರ ಅಪರಾಹ್ನ 3:30ಕ್ಕೆ ನಡೆಯಲಿದೆ.

ಸಂಘಕ್ಕೆ ಸೇರಿದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಬಸ್ ಮಾಲಕರು ಇದರಲ್ಲಿ ಪಾಲ್ಗೊಳ್ಳುವಂತೆ ಸಂಘದ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News