ಎಸೆಸೆಲ್ಸಿ ಪರೀಕ್ಷೆ: ವನ್ಸಿಕಾಳಿಗೆ 576 ಅಂಕ
Update: 2025-05-02 23:23 IST
ಉಡುಪಿ: ಮಣಿಪಾಲ ಪ್ರಿ ಯುನಿವರ್ಸಿಟಿ ಕಾಲೇಜು (ಎಂ.ಜೆ.ಸಿ) ವಿದ್ಯಾರ್ಥಿನಿ ವನ್ಸಿಕಾ 576 (92.16%) ಅಂಕ ಪಡೆದು ಸಾಧನೆ ಮಾಡಿದ್ದಾರೆ.
ಪ.ಪಂಗಡ ಸಮುದಾಯದ ರಾಘು ಹಾಗೂ ನೀತಾ ದಂಪತಿ ಪುತ್ರಿಯದಾ ವನ್ಸಿಕಾ ಉಡುಪಿ ಕುಂಜಿಬೆಟ್ಟು ಮಂಚಿಕುಮೆರಿ ನಿವಾಸಿ. ಮುಂದೆ ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿ ಓದಿ ಡಾಕ್ಟರ್ ಆಗುವ ಆಸೆಯಿದೆ ಎಂದು ಅವರು ತಿಳಿಸಿದ್ದಾರೆ