×
Ad

ರೈಲಿನಡಿಗೆ ಬಿದ್ದು ವ್ಯಕ್ತಿ ಆತ್ಮಹತ್ಯೆ

Update: 2025-08-14 21:40 IST

ಬ್ರಹ್ಮಾವರ, ಆ.14: ಉಪ್ಪೂರು ಗ್ರಾಮದ ಸಾಲ್ಮರ ನಿವಾಸಿಯಾಗಿದ್ದು, ಪರಿಸರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಚಂದ್ರಕಾಂತ ಎಂಬವರು ವೈಯಕ್ತಿಕ ಕಾರಣಗಳಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಇಂದು ಬೆಳಗ್ಗೆ 6 ರಿಂದ 7:30ರ ನಡುವಿನ ಅವಧಿಯಲ್ಲಿ ರೈಲಿಗೆ ಅಡ್ಡಬಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಇವರ ಮೃತದೇಹ ಸಾಲ್ಮರ ರೈಲ್ವೆ ಬ್ರಿಜ್‌ನ ಕೆಳಗಿರುವ ತೋಡಿನ ನೀರಿನಲ್ಲಿ ಪತ್ತೆಯಾಗಿದೆ.

ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News