ಇಸ್ಪೀಟು ಜುಗಾರಿ: ನಾಲ್ವರ ಬಂಧನ
Update: 2024-02-29 19:50 IST
ಮಲ್ಪೆ: ಮಲ್ಪೆಬಂದರಿನ ಮಂಜು ಧಕ್ಕೆಯಲ್ಲಿ ಫೆ.28ರಂದು ಸಂಜೆ ವೇಳೆ ಇಸ್ಪೀಟು ಜುಗಾರಿ ಆಡುತ್ತಿದ್ದ ನಾಲ್ವರನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ರಹಮತ್, ಸದಾಶಿವ, ಯೋಗೀಶ ಕಾಂಚನ್, ಪ್ರಶಾಂತ ಬಂಧಿತ ಆರೋಪಿಗಳು. ಇವರಿಂದ 1040ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.