×
Ad

ಇಲೆಕ್ಟ್ರಿಶಿಯನ್ ನಾಪತ್ತೆ

Update: 2024-02-29 19:52 IST

ಕೊಲ್ಲೂರು : ಬೆಳ್ಳಾಲ ಗ್ರಾಮದ ಮೊರ್ಟು ನಿವಾಸಿ ನರಸಿಂಹ ಎಂಬವರ ಮಗ ಸುದರ್ಶನ(18) ಎಂಬವರು ಫೆ.28ರಂದು ಬೆಳಗ್ಗೆ ಇಲೆಕ್ಟ್ರಿಶಿಯನ್ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ವಾಪಾಸ್ಸು ಬಾರದೆ ನಾಪತ್ತೆಯಾಗಿ ದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News