ನಾಪತ್ತೆ

Update: 2024-04-26 15:46 GMT

ಬ್ರಹ್ಮಾವರ, ಎ.26: ಉಪ್ಪೂರು ಗ್ರಾಮದ ಸ್ಟೀವನ್ ಡಿಸೋಜ ಎಂಬವರು ಎ.25ರಂದು ಮಧ್ಯಾಹ್ನ ವೇಳೆ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News