ಮುಂಬೈಗೆ ತೆರಳಿದ್ದ ವ್ಯಕ್ತಿ ನಾಪತ್ತೆ
Update: 2025-02-25 21:37 IST
ಕಾರ್ಕಳ, ಫೆ.25: ನೀರೆ ಗ್ರಾಮದ ಪಡುಮಠಬೆಟ್ಟು ನಿವಾಸಿ ಕೀರ್ತನ್(68) ಎಂಬವರು 2024ರ ಮಾ.29ರಂದು ಮನೆಯಿಂದ ಮುಂಬೈಗೆ ಕೆಲಸಕ್ಕೆ ಹೋಳಿ ಹೋದವರು ವಾಪಾಸು ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.