ವ್ಯವಹಾರದಲ್ಲಿ ನಷ್ಟ: ಉದ್ಯಮಿ ನಾಪತ್ತೆ
Update: 2025-05-13 20:19 IST
ಕಾಪು, ಮೇ 13: ವ್ಯವಹಾರದಲ್ಲಿ ಉಂಟಾದ ನಷ್ಟ ಚಿಂತೆಯಲ್ಲಿ ಮೇ 11ರಂದು ಬೆಳಗ್ಗೆ ಸೈಟ್‌ಗೆ ಹೋಗಿ ಬರುವುದಾಗಿ ಹೇಳಿ ಕಾರಿನಲ್ಲಿ ಹೋದ ಮಜೂರು ಗ್ರಾಮದ ಯೋಗಿಶ್(41) ಎಂಬವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 71/2025, ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.