×
Ad

ಮಲಬಾರ್ ಗೋಲ್ಡ್‌ನಲ್ಲಿ ಬೆಳ್ಳಿ ಪ್ರದರ್ಶನ - ಮಾರಾಟ

Update: 2025-07-26 20:14 IST

ಉಡುಪಿ, ಜು.26: ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನ ಉಡುಪಿ ಶೋರೂಂನಲ್ಲಿ ಹೊಚ್ಚ ಹೊಸ ದಾದ ಬೆಳ್ಳಿಯ ಆಭರಣಗಳ 10 ದಿನಗಳ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಬೆಳ್ಳಿಯ ಆಭರಣಗಳನ್ನು ಮುಖ್ಯ ಅತಿಥಿಗಳಾದ ಜ್ಯೋತಿ, ರೂಪಕಲಾ ಕಿರಣ್ ಶೆಟ್ಟಿ ನೆರವೇರಿಸಿದರು. ಸಂದೀಪ್ ಸಫಲ್ಯ ಬೆಳ್ಳಿಯ ವೈವಿಧ್ಯತೆ ಬಗ್ಗೆ ವಿವರಿಸಿದರು. ಶಾಖಾ ವ್ಯವಸ್ಥಾಪಕರಾದ ಪುರಂದರ ತಿಂಗಳಾಯ, ಗುರುರಾಜ್ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಗ್ರಾಹಕರು ಉಪಸ್ಥಿತರಿದ್ದರು. ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿದರು. ನಿತ್ಯಾನಂದ್ ನಾಯಕ್ ವಂದಿಸಿದರು

ಆ.3 ರವರೆಗೆ ನಡೆಯಲಿರುವ ಈ ಪ್ರದರ್ಶನದಲ್ಲಿ ಬೆಳ್ಳಿಯ ಆಭರಣಗಳು ಮತ್ತು ಇತರೆ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತಿದೆ. ಇದೀಗ ಮಲಬಾರ್ ಗೋಲ್ಡ್‌ನಲ್ಲಿ ಚಿನ್ನ, ಜೇಮ್ಸ್ ಸ್ಟೋನ್ ಜುವೆಲ್ಲರಿ ಖರೀದಿ ಮೇಲೆ ಶೆ.30ರಷ್ಟು, ವಜ್ರಾಭರಣ ಖರೀದಿಗೆ ಶೆ.30 ರವರೆಗೆ ಕಡಿತ ಇದೆ ಎಂದು ಪ್ರಕಟಣೆಯಲ್ಲಿ ಮಾರುಕಟ್ಟೆ ಮುಖ್ಯಸ್ಥರಾದ ತಂಝೀಮ್ ಶಿರ್ವ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News