×
Ad

ಪ್ರತ್ಯೇಕ ಪ್ರಕರಣ: ಇಬ್ಬರ ನಾಪತ್ತೆ

Update: 2023-10-01 21:49 IST

ಕೊಲ್ಲೂರು, ಅ.1: ನೇರಳಕಟ್ಟೆಯ ಕೃಷ್ಣ ಪೈಪ್ ಫ್ಯಾಕ್ಟರಿ ಕೆಲಸಕ್ಕೆ ಹೋಗುವು ದಾಗಿ ಹೇಳಿ ಮನೆಯಿಂದ ಸೆ.28ರಂದು ಹೋದ ಅಣ್ಣಪ್ಪ(30) ಎಂಬವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರ್ವ: ಕುಡಿತದ ಚಟ ಹಾಗೂ ರಕ್ತದ ಒತ್ತಡ ಖಾಯಿಲೆಯಿಂದ ಬಳಲುತ್ತಿದ್ದ ಶಿರ್ವ ಗ್ರಾಮದ ಮಕ್ಕೇರಿಬೈಲು ನಿವಾಸಿ ಸುಂದರ(78) ಎಂಬವರು ಸೆ.27 ರಂದು ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News