×
Ad

ಉಡುಪಿ | ಯೂತ್ ಬೆಸ್ಟ್ ಫ್ರೆಂಡ್ಸ್ ಪರ್ಕಳದ ನೂತನ ಅಧ್ಯಕ್ಷರಾಗಿ ಚೇತನ್ ಕುಲಾಲ್ ಆಯ್ಕೆ

Update: 2025-08-08 20:40 IST

ಉಡುಪಿ: ಯೂತ್ ಬೆಸ್ಟ್ ಫ್ರೆಂಡ್ಸ್, ಪರ್ಕಳ ಇದರ ನೂತನ ಸಾಲಿನ ಅಧ್ಯಕ್ಷರಾಗಿ ಚೇತನ್ ಕುಲಾಲ್ ಬಡಗಬೆಟ್ಟು ಹಾಗೂ ಕಾರ್ಯದರ್ಶಿ ಪ್ರಕೃತ್ ಹೆಗ್ಡೆ ರವಿವಾರ ಪರ್ಕಳದಲ್ಲಿ ನಡೆದ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News