×
Ad

ಒರಿಸ್ಸಾದ ಕಾರ್ಮಿಕ ನಾಪತ್ತೆ

Update: 2025-12-21 20:57 IST

ಮಲ್ಪೆ, ಡಿ.21: ಮಲ್ಪೆಯ ಮೀನುಗಾರಿಕಾ ಬೋಟಿನಲ್ಲಿ ಕೆಲಸ ಮಾಡಿಕೊಂಡಿದ್ದ ಒಡಿಸ್ಸಾ ರಾಜ್ಯದ ಪುರಿ ಜಿಲ್ಲೆಯ ನಿವಾಸಿ ಬಿಸು ಬೆಹೆರಾ(35) ಎಂಬವರು ಡಿ.8ರಂದು ಮಲ್ಪೆ ಹನುಮಾನ್ ನಗರದಲ್ಲಿ ವಾಸ್ತವ್ಯದ ಮನೆಯಿಂದ ಬಟ್ಟೆ ಬರೆ ಹಾಗೂ ಬ್ಯಾಗ್ ಸಮೇತ ಹೋದವರು ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News