×
Ad

ಯಾದಗಿರಿ | ಜಾತಿ-ಆದಾಯ ಪ್ರಮಾಣ ಪತ್ರಕ್ಕಾಗಿ ಸಹಾಯವಾಣಿ ಲಭ್ಯ : ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ

Update: 2025-02-14 16:47 IST

ಡಾ.ಸುಶೀಲಾ ಬಿ.

ಯಾದಗಿರಿ : ವಿವಿಧ ಬೇಡಿಕೆಗಳ ಏಡೇರಿಕೆಗಾಗಿ ರಾಜ್ಯದಾದ್ಯಂತ ಗ್ರಾಮ ಆಡಳಿತ ಅಧಿಕಾರಿಗಳು ಮುಷ್ಕರ ಹಮ್ಮಿಕೊಂಡಿರುವುದರಿಂದ, ಈ ಮುಷ್ಕರದಿಂದಾಗಿ ಪರೀಕ್ಷೆ ಹಾಗೂ ನೇಮಕಾತಿ ಉದ್ದೇಶಗಳಿಗಾಗಿ ತ್ವರಿತವಾಗಿ ಜಾತಿ, ಆದಾಯ ಪ್ರಮಾಣ ಪತ್ರ ಅವಶ್ಯಕತೆಯಿರುವ ವಿದ್ಯಾರ್ಥಿಗಳು ಹಾಗೂ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಸಹಾಯವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಯಾದಗಿರಿ ಸಹಾಯವಾಣಿ ಸಂಖ್ಯೆ-08473-253950, ತಹಶೀಲ್ದಾರ್ ಕಚೇರಿ ಗುರಮಠಕಲ್-8708417957, ತಹಶೀಲ್ದಾರ್ ಕಚೇರಿ ಯಾದಗಿರಿ-08473-253611, ತಹಶೀಲ್ದಾರ್ ಕಚೇರಿ ವಡಗೇರಾ-9008618033, ತಹಶೀಲ್ದಾರ್ ಕಚೇರಿ ಶಹಾಪೂರ-08479243321, ತಹಶೀಲ್ದಾರ್ ಕಚೇರಿ ಸುರಪುರ -08443-256043 ಹಾಗೂ ತಹಶೀಲ್ದಾರ್ ಕಚೇರಿ ಹುಣಸಗಿ - ಸಹಾಯವಾಣಿ ಸಂಖ್ಯೆ 9019132429 ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News