×
Ad

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಹಾಯವಾಣಿ

Update: 2025-09-25 19:42 IST

ಮಂಗಳೂರು, ಸೆ.25: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುವ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ನಡೆಸಲಾಗುತ್ತಿರುವ ಸಮೀಕ್ಷೆಗೆ ಸಂಬಂಧಿಸಿ ಸಹಾಯವಾಣಿಯನ್ನು ಆರಂಭಿಸಲಾಗಿದೆ.

ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಮೀಕ್ಷೆಯು ಸುಗಮವಾಗಿ ನಿರ್ವಹಣೆ ಮಾಡುವ ಹಾಗೂ ಸಾರ್ವಜನಿಕರಿಂದ ಸ್ವೀಕೃತವಾಗುವ ಕರೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಲ್ಯಾಣ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳನ್ನು ಒಳಗೊಂಡಂತೆ ಸಹಾಯವಾಣಿ ತಂಡವನ್ನು ರಚಿಸಲಾಗಿದೆ.

*ಜಿಲ್ಲಾ ಮಟ್ಟದ ಸಹಾಯವಾಣಿ ಕೇಂದ್ರ:-ಶರತ್-ಕಚೇರಿ ಮೇಲ್ವಿಚಾರಕ (ದೂ.ಸಂ:8970279583), ಮಾನಸ- ಪ್ರ.ದ.ಸ. (ದೂ.ಸಂ:7760482525), ಪ್ರಜ್ವಲ್-ದ್ವಿ.ದ.ಸ.(ದೂ.ಸಂ:7411827575), ಮಂಜು ಶಿವಪ್ಪತೇಲಿ-ದ್ವಿ.ದ.ಸ. (ದೂ.ಸಂ: 8217080125)

*ತಾಲೂಕು ಮಟ್ಟದ ಸಹಾಯವಾಣಿ ಕೇಂದ್ರ:

*ಬಂಟ್ವಾಳ-ಶೇಷಗಿರಿ ಆರ್. ನಾಯ್ಕ್-ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ (ದೂ.ಸಂ: 9448034775), ಆನಂದ್ ಜಿ.ಎಮ್ಮಿಮಠ- ನಿಲಯ ಪಾಲಕರು (ದೂ.ಸಂ:9480663869), ಗೌತಮ್-ಡಾಟಾ ಎಂಟ್ರಿ ಅಪರೇಟರ್ (ದೂ.ಸಂ: 8970376814)

*ಬೆಳ್ತಂಗಡಿ-ಜೋಸೆಫ್ ಪಿ.ಎಸ್.-ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ (ದೂ.ಸಂ:9448073914), ಚಂದ್ರಪ್ಪ- ನಿಲಯ ಪಾಲಕರು (ದೂ.ಸಂ:9902628526) ಹೇರಾಲ್ಡ್ ಸಿಕ್ಕೇರ, ದ್ವಿ.ದ.ಸ.(ದೂ.ಸಂ:-9958943227)

*ಮಂಗಳೂರು-ಗಣೇಶ್ ನಾಯ್ಕ್-ಮಂಗಳೂರು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ (ದೂ.ಸಂ: 6366272012), ಸಂಗಮೇಶ್-ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ(ದೂ.ಸಂ:9591756960), ಸುಧಾಕರ, ಪ್ರ.ದ.ಸ.(ದೂ.ಸಂ: 8217791082)

*ಮೂಡುಬಿದಿರೆ-ದಯಾನಂದ ಶೆಟ್ಟಿ-ನಿಲಯ ಪಾಲಕರು(ದೂ.ಸಂ:9886880465), ಅರುಣ್ ಕುಮಾರ್- ನಿಲಯ ಮೇಲ್ವಿಚಾರಕರು (ದೂ.ಸಂ:8660985225)

*ಮುಲ್ಕಿ-ಭವಾನಿ-ನಿಲಯ ಪಾಲಕರು(ದೂ.ಸಂ:7338030806), ರಾಧೇಶ್ ತೊರ್ಕೆ- ನಿಲಯ ಮೇಲ್ವಿಚಾರಕರು (ದೂ.ಸಂ:7676522916)

*ಉಳ್ಳಾಲ- ಕೃಷ್ಣರಾಜ ಡಿ.-ನಿಲಯ ಪಾಲಕರು(ದೂ.ಸಂ:9448107803), ಸಾಯಿರಾ ಬಾನು-ನಿಲಯ ಮೇಲ್ವಿಚಾರಕರು (ದೂ. ಸಂ: 9686719139)

*ಪುತ್ತೂರು- ನಾಗರಾಜ್- ನಿಲಯ ಮೇಲ್ವಿಚಾರಕರು (ದೂ.ಸಂ:8105037952), ಶ್ವೇತಾ- ಪ್ರ.ದ.ಸ. (ದೂ.ಸಂ:8296704185)

*ಕಡಬ- ಪವಿತ್ರ ನಂದ್ರಾಳ-ನಿಲಯ ಮೇಲ್ವಿಚಾಕರು(ದೂ.ಸಂ:9071159462), ಚಾಂದ್ ಪಟೇಲ್ ಸೈದಾಪುರ-ನಿಲಯ ಮೇಲ್ವಿಚಾರಕರು (ದೂ.ಸಂ:9663610965)

*ಸುಳ್ಯ-ಗೀತಾ-ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ(ದೂ.ಸಂ:9731691361), ಗೀತಾ-ನಿಲಯ ಮೇಲ್ವಿಚಾರಕರು (ದೂ.ಸಂ:9591733583)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News