×
Ad

ಎಸೆಸೆಲ್ಸಿ ಪರೀಕ್ಷೆ: ಮುಹಮ್ಮದ್ ಅಯ್ಯಾನ್‌ಗೆ 620 ಅಂಕ

Update: 2025-05-02 23:20 IST

ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿ ಮುಹಮ್ಮದ್ ಅಯ್ಯಾನ್ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ 620 (ಶೇ.99.2) ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಈತ ಅಬ್ದುಲ್ ಜಬ್ಬಾರ್ ಪೆರ್ನೆ ಮತ್ತು ಅಬೀಬಾ ವಿಟ್ಲ ದಂಪತಿಯ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News