×
Ad

ಫೆ.11: ಸಾಲೆತ್ತೂರಿನಲ್ಲಿ ಧಾರ್ಮಿಕ ಪ್ರವಚನ

Update: 2024-02-07 20:13 IST

ಮಂಗಳೂರು: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಮಂಗಳೂರು ಇದರ ಸಾಲೆತ್ತೂರು ಘಟಕದ ಆಶ್ರಯದಲ್ಲಿ ‘ಅಂಧಕಾರದಿಂದ ಪ್ರಕಾಶದೆಡೆಗೆ’ ಎಂಬ ಧ್ಯೇಯವಾಕ್ಯದಲ್ಲಿ ಧಾರ್ಮಿಕ ಕಾರ್ಯಕ್ರಮವು ಫೆ.11ರಂದು ಮಗ್ರಿಬ್ ನಮಾಝ್ ಬಳಿಕ ಸಾಲೆತ್ತೂರು ಕರಾಯಿಯಲ್ಲಿ ನಡೆಯಲಿದೆ.

ಶಿಹಾಬ್ ತಲಪಾಡಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಮೌಲವಿ ಸಲಾಹುದ್ದೀನ್ ಚುಝೇಲಿ ಪ್ರವಚನ ನೀಡಲಿದ್ದಾರೆ ಎಂದು ಎಸ್‌ಕೆಎಸ್‌ಎಂ ಪ್ರಕಟನೆಯಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News