×
Ad

ಫೆ. 2 ರಂದು ಆತೂರು ಹಫ್ವಾ ಕುಟುಂಬ ಸಮ್ಮಿಲನ

Update: 2025-01-30 14:26 IST

ಆತೂರು: ಮರ್ಹೂಂ ಹಾಜಿ ಅಬೂಬಕ್ಕರ್ ಫ್ಯಾಮಿಲಿ ವೆಲ್ಫೇರ್ ಅಸೋಸಿಯೇಷನ್ ಆತೂರು ಇದರ ಹನ್ನೊಂದನೇ ವರ್ಷದ ಹಫ್ವಾ ಕುಟುಂಬ ಸಮ್ಮಿಲನ -25 ಫೆಬ್ರವರಿ 2 ಭಾನುವಾರ ಆತೂರು ಮುಹಿಯುದ್ದೀನ್ ಜುಮಾ ಮಸೀದಿಯ ವಠಾರದಲ್ಲಿ ನಡೆಯಲಿದೆ.

ಅಧ್ಯಯನ ಶಿಬಿರ, ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ, ಕುಟುಂಬ ಪರಿಚಯ, ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News