×
Ad

ಕೆಎಸ್ ಎ ಉಳ್ಳಾಲ ಘಟಕದ ವತಿಯಿಂದ ಬ್ಯಾರಿ ಸಮ್ಮೇಳನ

Update: 2024-09-04 11:16 IST

ಉಳ್ಳಾಲ: ಕರ್ನಾಟಕ ಸಲಫಿ ಎಸೋಸಿಯೇಷನ್ (ರಿ) ಇದರ ಉಳ್ಳಾಲ ಘಟಕದ ವತಿಯಿಂದ ಸೆಪ್ಟೆಂಬರ್ 01 ರವಿವಾರ ಸಾಯಂಕಾಲ ಉಳ್ಳಾಲ ಪುರಸಭೆ ಮೈದಾನದಲ್ಲಿ ಬ್ಯಾರಿ ಸಮ್ಮೇಳನ ನಡೆಯಿತು.

ಈ ಸಮ್ಮೇಳನದಲ್ಲಿ ವಿವಿಧ ವಿಷಯಗಳನ್ನು ಮಂಡಿಸುತ್ತಾ ಉಸ್ತಾದ್ ಶುನೈಝ್, ಉಸ್ತಾದ್ ಅಬ್ದುಲ್ಲಾ ಫರ್ಹಾನ್, ಶಾಕಿರ್ ಉಳ್ಳಾಲ, ಉಸ್ತಾದ್ ಇಜಾಝ್ ಸ್ವಲಾಹಿ, ಉಸ್ತಾದ್ ಇಬ್ರಾಹೀಂ ಅಲ್ ಹಿಕಮಿ, ಅಲ್ ಬಯಾನ್ ಅರೆಬಿಕ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಹಫೀಝ್ ಸ್ವಲಾಹಿ ಮಾತನಾಡಿದರು.

ಉಸ್ತಾದ್ ನಝೀರ್ ಸಲಫಿಯವರು ಸಮಾರೋಪ ಭಾಷಣ ಮಾಡುತ್ತಾ ಪರಲೋಕ ವಿಜಯಕ್ಕೆ ಪರಿಶ್ರಮಿಸಿರಿ ಎಂದು ಕರೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News