×
Ad

ಪದಾಧಿಕಾರಿಗಳ ಆಯ್ಕೆ: ಡ್ರೀಮ್ಸ್ ಇಂಡಿಯಾ ಫೌಂಡೇಶನ್

Update: 2023-08-29 10:20 IST

ಉಳ್ಳಾಲ, ಆ.29: ಡ್ರೀಮ್ಸ್ ಇಂಡಿಯಾ ಫೌಂಡೇಶನ್, ಹಳೆಕೋಟೆ ಇದರ ಪಂಚವಾರ್ಷಿಕ ರವಿವಾರ ಕಲ್ಲಾಪು ರಿದಾನ್ ಕಾನ್ಫರೆನ್ಸ್ ಹಾಲ್ ನಲ್ಲಿ ಅಬ್ದುಲ್ ರವೂಫ್ ರ ಹಂಗಾಮಿ ಅಧ್ಯಕ್ಷತೆಯಲ್ಲಿ ನಡೆಯಿತು

ಸಭೆಯನ್ನು ಅಹ್ಮದ್ ಶರೀಫ್ ದುಆ ಮೂಲಕ ಉದ್ಘಾಟಿಸಿದರು. ಸಫ್ವಾನ್ ಅಬ್ಬಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಡ್ರೀಮ್ಸ್ ಹೆಲ್ಪಿಂಗ್ ಹ್ಯಾಂಡ್ ಯೋಜನೆಗೆ ಚಾಲನೆ ನೀಡಲಾಯಿತು

ಸಭೆಯಲ್ಲಿ 2023-24ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷ: ಅಹ್ಮದ್ ಶರೀಫ್

ಉಪಾಧ್ಯಕ್ಷ: ಅಬ್ದುಲ್ ರವೂಫ್

ಪ್ರಧಾನ ಕಾರ್ಯದರ್ಶಿ: ಸಫ್ವಾನ್ ಅಬ್ಬಾಸ್

ಕಾರ್ಯದರ್ಶಿ: ಅಹ್ಮದ್ ಬಾವ

ಜೊತೆ ಕಾರ್ಯದರ್ಶಿ: ಮುಝ್ಝಮಿಲ್

ಕೋಶಾಧಿಕಾರಿ: ಹಾಜಿ ರಿಯಾಝ್

ಲೆಕ್ಕ ಪರಿಶೋಧಕ: ಸಲೀಂ

ಕಾರ್ಯಕಾರಿ ಸಮಿತಿ ಸದಸ್ಯರು: ಶರೀಫ್ ಎಂ.ಎಚ್., ರಫೀಕ್ ಎಚ್., ಮುಹಮ್ಮದ್ ಫೈರೋಝ್, ಅಬ್ಬಾಸ್, ಶಾಫಿ, ಫಾಝಿಲ್ ಬಿ.ಎಚ್., ರಹ್ಮತ್, ಹಬೀಬ್, ರಿಝ್ವಾನ್, ಹಫೀಝ್, ಇಸ್ಮಾಯೀಲ್ ಶಾಫಿ ಆಯ್ಕೆಯಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News