ಕಿನ್ನಿಗೋಳಿ, ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆ : ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಸಾಂದರ್ಭಿಕ ಚಿತ್ರ | Photo Credit : PTI
ಸುರತ್ಕಲ್ : ಕಿನ್ನಿಗೋಳಿ ಮತ್ತು ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆಗೆ ಡಿ.21ರಂದು ನಡೆಯಲಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪಟ್ಟಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಕಟಿಸಿದೆ.
ಕಿನ್ನಿಗೋಳಿ ಪಟ್ಟಣ ಪಂಚಾತ್ ವ್ಯಾಪ್ತಿಯ 13 ಮತ್ತು ಬಜ್ಪೆ ಪಟ್ಟಣ ಪಂಚಾಯತ್ ನ 15 ಸ್ಥಾನಗಳಿಗೆ ಡಿ. 21ರಂದು ಚುನಾವಣೆ ನಡೆಯಲಿದೆ. ಈ ಎರಡೂ ಪಂಚಾಯತ್ ಗಳು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದ ಬಳಿಕ ಇದು ಪ್ರಥಮ ಚುನಾವಣೆಯಾಗಿದೆ.
ಎರಡೂ ಪಂಚಾಯತ್ ಗಳು ಕಳೆದ ಐದೂವರೆ ವರ್ಷಗಳಿಂದ ಅಧಿಕಾರಿಗಳ ಆಡಳಿತದಲ್ಲಿದ್ದವು. ಇವುಗಳು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದ ಬಳಿಕ ಇದೇ ಪ್ರಥಮ ಚುನಾವಣೆಯಾಗಿದ್ದು, ಕಣ ರಂಗೇರಿದೆ.
ಕಿನ್ನಿಗೋಳಿ ಪಟ್ಟಣ ಪಂಚಾಯತ್ :
ವಾರ್ಡ್ 1- ಕೊಂಡೆಮೂಲ - ಪ್ರವೀಣ ಕುಮಾರಿ,
ವಾರ್ಡ್ 4 - ನಡುಗೋಡು - ಸಂಜೀವ ಮಡಿವಾಳ ಕಟೀಲು,
ವಾರ್ಡ್ 7 ಮೆನ್ನಬೆಟ್ಟು ಕೋಕಿಲಾ,
ವಾರ್ಡ್ 8 ಮೆನ್ನಬೆಟ್ಟು ಪ್ರಕಾಶ್ ಆಚಾರ್ಯ,
ವಾರ್ಡ್ 9 ಮೆನ್ನಬೆಟ್ಟು ಪ್ರತಿಮಾ,
ವಾರ್ಡ್ 10 ಮೆನ್ನಬೆಟ್ಟು - ಚಂದ್ರ ರಾಣ್ಯ
ವಾರ್ಡ್ 11 ತಾಳಿಪಾಡಿ - ಪವನ್ ಕುಮಾರ್
ವಾರ್ಡ್ 13 ತಾಳಿಪಾಡಿ - ಸುನಿತಾ ರೋಡ್ರಿಗಸ್
ವಾರ್ಡ್ 14 ತಾಳಿಪಾಡಿ - ಸಂತಾನ್ ಡಿಸೋಜ
ವಾರ್ಡ್ 15 ತಾಳಿಪಾಡಿ- ಸುಂದರ
ವಾರ್ಡ್ 16 ತಾಳಿಪಾಡಿ - ಟಿಎಚ್ ಮಯ್ಯದ್ದಿ,
ವಾರ್ಡ್ 17 ತಾಳಿಪಾಡಿ - ಸುನೀತಾ
ವಾರ್ಡ್ 18 ಎಳತ್ತೂರು - ಕುಶಲತಾ
ಬಜ್ಪೆ ಪಟ್ಟಣ ಪಂಚಾಯತ್ :
ವಾರ್ಡ್ 1 - ಸ್ವಾಮಿಲಪದವು - ಗೀತಾ
ವಾರ್ಡ್ 2 - ಕಲ್ಲಝರಿ - ಉದಯಕುಮಾರ್
ವಾರ್ಡ್ 3 - ಅಡ್ಕಬಾರೆ - ಜಾಕೂಬ್ ಪಿರೇರಾ
ವಾರ್ಡ್ 5 - ಅಡು - ರುಬಿಯಾ ನಿಶಾ
ವಾರ್ಡ್ 6 - ಕಿನ್ನಿಪದವು - ಸುರೇಂದ್ರ ಪೆರ್ಗಡೆ
ವಾರ್ಡ್ 8 - ಧೂಮಾವತಿ ಧಾಮ - ಯು. ಶ್ರೀನಿವಾಸ ಹೆಗ್ಡೆ
ವಾರ್ಡ್ 11- ಸಿದ್ದಾರ್ಥ ನಗರ - ಚೆನ್ನಪ್ಪ ಸಾಲ್ಯಾನ್
ವಾರ್ಡ್ 12- ಪಾಂಚಕೋಡಿ - ಕಿರಣ್
ವಾರ್ಡ್ 13 - ಕರಂಬಾರು - ವಿನೋದ ಪೂಜಾರ್ತಿ
ವಾರ್ಡ್ 14 - ಮರವೂರು - ಹಾಜರಾ ಫರ್ಝಾನ
ವಾರ್ಡ್ 15 - ಶ್ರೀದೇವಿ ಕಾಲೇಜು - ಕಿರಣ್ ಕುಮಾರ್ ಶೆಟ್ಟಿ
ವಾರ್ಡ್ 16 - ಪೊರ್ಕೋಡಿ - ರೋಹಿತ್ ಎನ್ . ಕುಮಾರ್
ವಾರ್ಡ್ 17 - ಅಂಬೇಡ್ಕರ್ ನಗರ - ರಝೀಯಾ
ವಾರ್ಡ್ 18 - ಕೆಂಜಾರು ಕಾನ- ಪವಿತ್ರಾ
ವಾರ್ಡ್ 19 - ಪೇಜಾವರ - ಕ್ಲೆವಿ ರಂಜಿತ್ ಫೆರಾವೊ