×
Ad

ಮಂಗಳೂರು: ಮೋತಿ ಮಹಲ್‌ನಲ್ಲಿ ಡಿಸ್ಕೌಂಟ್ ಮಾರಾಟ ಮೇಳ

Update: 2023-11-11 19:01 IST

ಮಂಗಳೂರು, ನ.11: ನಗರದ ಮೋತಿ ಮಹಲ್ ಹೋಟೆಲ್‌ನಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬ್ರಾಂಡ್‌ನ ರೆಡಿಮೇಡ್ ಉಡುಪುಗಳ ಬೃಹತ್ ಡಿಸ್ಕೌಂಟ್ ಮಾರಾಟ ಮೇಳ ನಡೆಯುತ್ತಿದ್ದ, ಇನ್ನು ನಾಲ್ಕು ದಿನಗಳ ಕಾಲ ಈ ಮೇಳ ನಡೆಯಲಿದೆ.

ಮೊಟ್ಟ ಮೊದಲ ಬಾರಿಗೆ 50 ಸಾವಿರಕ್ಕಿಂತಲೂ ಅಧಿಕ ನಾನಾ ವೆರೈಟಿಯ ಜೀನ್ಸ್ ಪ್ಯಾಂಟ್, ಕಾಟನ್ ಪ್ಯಾಂಟ್, ಫಾರ್ಮಲ್ ಪ್ಯಾಂಟ್, ಫಾರ್ಮಲ್ ಶರ್ಟ್ಸ್, ಕ್ಯಾಶ್ಯೂಲ್ ಶರ್ಟ್ಸ್, ಆಫೀಸ್, ಪಾರ್ಟಿವೇರ್ ಶರ್ಟ್ಸ್, ಟೀ-ಶರ್ಟ್ಸ್, ಲೋವರ್, ಬರ್ಮುಡಾ, ಶಾರ್ಟ್ಸ್, ಟಾಪ್ಸ್, ಕುರ್ತೀಸ್, ಲೇಡೀಸ್ ಜೀನ್ಸ್ ಪ್ಯಾಂಟ್, ಪುಲ್ಲೋವರ್, ಜಾಕೆಟ್ಸ್, ಕಿಡ್ಸ್‌ವೇರ್ ಸಹಿತ ಬೇರೆ ಬೇರೆ ವಿನ್ಯಾಸಗಳಲ್ಲಿ ಒಂದೇ ಸೂರಿನಡಿ ಗ್ರಾಹಕರಿಗೆ ಆಯ್ಕೆ ಮಾಡಲು ಅವಕಾಶವಿದೆ.

ಈ ಹಾಲ್‌ನಲ್ಲಿ ಲೇಡಿಸ್ ಜೀನ್ಸ್ ಮತ್ತು ಮಕ್ಕಳ ಸಿದ್ಧ ಉಡುಪುಗಳು ಕೇವಲ 150 ರೂ. 350 ರೂ.ರಿಂದ ಪ್ರಾರಂಭ ಗೊಳ್ಳಲಿದೆ. 30 ಸಾವಿರ ರೂ. ವೆರೈಟಿಯ ಬ್ರಾಂಡೆಡ್ ಜಂಟ್ಸ್ ಪ್ರೀಮಿಯಂ ಗಾರ್ಮೆಂಟ್ಸ್, 20 ಸಾವಿರ ವೆರೈಟಿಯ ಬ್ರಾಂಡೆಡ್ ಲೇಡಿಸ್ ಪ್ರೀಮಿಯಂ ಗಾರ್ಮೆಂಟ್ಸ್ ಉತ್ಪನ್ನಗಳಿವೆ. ಅಲ್ಲದೆ ಲೇಡಿಸ್ ಮತ್ತು ಜಂಟ್ಸ್ ಒಳಉಡುಪುಗಳು, ರಾಜಸ್ತಾನಿ ರಾಯಲ್ ಪ್ರಿಂಟೆಡ್ ಬೆಡ್‌ಶೀಟ್ಸ್, ಪಿಲ್ಲೋಕವರ್, ಸೋಫಾ ಕವರ್ ಇತ್ಯಾದಿಗಳು ಲಭ್ಯವಿದೆಯೆಂದು ಸಂಘಟಕರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News